ರಣತಂತ್ರ ಕ್ಕೆ ಯು/ಏ - ಮುಂದಿನ ತಿಂಗಳು ಬಿಡುಗಡೆ
Posted date: 17 Sun, Jan 2016 – 10:18:55 AM

ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಎಸ್. ರಮೇಶ್ ನಿರ್ಮಾಣದ ರಣತಂತ್ರ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಏ ಸರ್ಟಿಫಿಕೇಟ್ ನೀಡಿದ್ದು ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ- ಆದಿರಾಂ, ಛಾಯಾಗ್ರಹಣ-ರಾಜೇಶ್ ಯಾದವ್, ಸಂಗೀತ-ಎಂ.ಕಾರ್ತಿಕ್, ಸಂಕಲನ - ಉಗ್ರಂಶೆಟ್ಟಿ,  ಕಲೆ-ನಂಜುಂಡಸ್ವಾಮಿ, ಸಾಹಸ-ಮಾಸ್ ಮಾದ, ನೃತ್ಯ-ಕಲೈ-ರಾಧಿಕಾ, ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್, ಕೋ-ಡೈರೆಕ್ಟರ್-ಭವಾನಿಶಂಕರ್, ನಿರ್ವಹಣೆ - ಹಾರ್ಟ್‌ಬೀಟ್ ರಾಜು- ಮುರುಗದಾಸ್, ಕ್ಯೂಟ್ ಲವ್ & ಹಾಟ್ ಥ್ರಿಲ್ಲರ್ ಕಥಾ ಚಿತ್ರವುಳ್ಳ ಈ ಚಿತ್ರದ ಕೋ-ಪ್ರೊಡ್ಯೂಸರ್ - ಕರ ರಮ್ಮಿರಾಜ್. ತಾರಾಗಣದಲ್ಲಿ ಚಿನ್ನಾರಿ ಮುತ್ತ ವಿಜಯ್, ಹರಿಪ್ರಿಯ, ಸತ್ಯಜಿತ್, ಭಜರಂಗಿ ಮಾದು, ಸಪ್ನೊಂಕಾ ರಾಣಿ ಐಶ್ವರ್ಯ, ಕುರಿ ರಂಗ, ಶಶಿಕಲಾ, ಸೋನಂ, ಭಾರತಿ, ಶೋಬಿನಾ, ಅ೦ಜಲಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed